ಕತ್ತಲೆಯೊಳಗೆ ಕರಗುತ್ತಿದೆ ಅದೆಷ್ಟೋ ಹೆಣ್ಣಿನ ಆಕ್ರಂದನ. ಬದುಕ ಸವೆಸಲು ಇಷ್ಟವಿಲ್ಲದಿದ್ದರೂ ಕಳೆದುಕೊಳ್ಳಬೇಕಾಗಿದೆ ಯೌವ್ವನ.
********
ನವ ಮಾಸದಿ ಪಟ್ಟ ಆ ನೋವು ಮರೆಯಾಗುವುದು ಕ್ಷಣ ಮಾತ್ರದಲಿ ಮಡಿಲಲ್ಲಿರುವ ಆ ಮುದ್ದು ಕಂದನ ಅಳುವಿನ ಸದ್ದಿಗೆ...!!!
ಪ್ರವೀಣ ಕಾಗಾಲ. ಕುಮಟಾ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ